ಉಚಿತ PSI ಕೋಚಿಂಗ್ 2026: 75 ದಿನಗಳ ತರಬೇತಿ, ಫ್ರೀ ಊಟ-ವಸತಿ | ಯಾರು ಅರ್ಜಿ ಹಾಕಬಹುದು? ಸಂಪೂರ್ಣ ಮಾಹಿತಿ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಬಹುತೇಕ ಯುವಕರಿಗೆ ಇರುತ್ತದೆ. ವಿಶೇಷವಾಗಿ ಪೊಲೀಸ್ ಸಬ್ಇನ್ಸ್ಪೆಕ್ಟರ್ (PSI) ಹುದ್ದೆ ಪಡೆಯಲು ಸಾಕಷ್ಟು ತಯಾರಿ ಮತ್ತು ಉತ್ತಮ ಮಾರ್ಗದರ್ಶನ ಅಗತ್ಯ. …